ನಾನು ಮನೋಜ್, ಮನೆಯಲ್ಲಿ ಕರೆಯುವುದು ಮನು ಅಂತ. ಹುಟ್ಟಿದ್ದು, ಬೆಳೆದದ್ದು, ಈಗ ಕೆಲಸದಲ್ಲಿರುವುದೂ ಬೆಂಗಳೂರಿನಲ್ಲಿ. ಬೆಂಗಳೂರಿನ ಲಕ್ಷಾಂತರ ಸಾಫ್ಟ್ ವೇರ್ ಇಂಜಿನಿಯರ್ಗಳಲ್ಲಿ ನಾನೂ ಒಬ್ಬ. ಕೆಲಸ ಬಿಟ್ಟರೆ ಸಾಹಿತ್ಯ, ಸಂಗೀತ ನನ್ನ ಹವ್ಯಾಸಗಳು. ಆಗಾಗ ಅಂತರ್ಜಾಲವೆಂಬ ಈ ಮಹಾನಗರಿಯಲ್ಲಿ ವಿಹರಿಸುತ್ತಿರುತ್ತೇನೆ.
No comments:
Post a Comment