Monday, July 31, 2006

ನಮಸ್ಕಾರ

ನಮಸ್ಕಾರ, ಇದು ನನ್ನ ಮೊದಲ ಲೇಖನ. ಈ ಬ್ಲಾಗ್‍ನ್ನು ಸೃಷ್ಟಿಸಿ ತುಂಬಾ ದಿನಗಳಾಗಿದ್ದರೂ, ಬರೆಯುತ್ತಿರುವುದು ಇದೆ ಮೊದಲ ಬಾರಿಗೆ.
ನಾನು ಈ ಬ್ಲಾಗಿಗೆ "ಮನಸಿನ ಪುಟಗಳು" ಎಂದು ಹೆಸರಿಡಲು ಕಾರಣ, ಶ್ರೀಯುತ HSV ಅವರ, ಪ್ರಮುಖ ಧಾರಾವಾಹಿಯ ಶೀರ್ಷಿಕೆ ಗೀತೆಯ ಸಾಲುಗಳು :
"ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ"
"ಕಾರ್ಮುಗಿಲ ಅಂಚಿನಲ್ಲಿ ಭರವಸೆ ಹೊನ್ನ ಝರಿ"

ಈ ಸಾಲುಗಳಂತೆ, ಇಲ್ಲಿ ಬರೆಯುವ ವಿಷಯಗಳು ನನ್ನ ಮನಸ್ಸೆಂಬ ಪುಸ್ತಕದ ಮಧ್ಯದಲ್ಲಿರುವ ನವಿಲು ಗರಿಗಳಂತೆ ಇರಬೇಕೆಂಬುದು ನನ್ನ ಇಚ್ಛೆ.

Hello everyone, This is my first Post in this Blog. As the Title suggests I would like to write about my thoughts and experiences here. They'll be those pages from my Mind, which I would like to share with others and also will help me to come back and reconciliate things.